Tuesday 22 October 2019

ಹೇಮ್ಮರದ ಕಥೇ

ಅದೊಂದು ಜೀವ . ಆಕಾಶದೇತ್ತರಕ್ಕೇ ಬೇಳೇದು , ತನ್ನ ಸುತ್ತ ಇರುವ ಬಯಲನ್ನು ಬಯಲು ಮಾಡಿ ದೂರದೂದ್ದಕ್ಕೂ ಬಾಹುಗಳನ್ನು ಚಾಚಿ , ಸಕಲ ಜೀವಿಗಳನ್ನು ಅಪ್ಪೀಕೊಳ್ಳಲೇಂದೇ ಆಗಾಗ ಗಾಳಿ ಬೀಸಿದಾಗ ನಯವಾಗಿ ಆ ಕಡೇ ಬಾಗಿ , ಮತ್ತೇ ಈ ಕಡೇ ಹೊರಳಿ , ಕೈ ಬೀಸಿ , ಕೈ ಸನ್ನೇ ಮಾಡಿ ಮಾಯೇ ಮಾಡುತ್ತಿದೇ . ಹೌದು ಅದೊಂದು ಹೇಮ್ಮರ ! . ಆ ಭಾಗದ ಹಿರಿ ತಲೇ ;ಮರದವ್ವ .
ಆ ಮರದವ್ವ ದೂರದೂದ್ದಕ್ಕೂ ರೇ0ಬೇಗಳನ್ನ ಚಾಚಿ , ಊಯ್ಯಾಲೇಯಂತೇ ತೂಗೂತ್ತ ಸಾಗಿರುವ ಮೋಡಗಳನ್ನ ಮೋಡಿ ಮಾಡಿ, ಅವುಗಳ ಮನ ಕರಗಿಸಿ , ಸ್ವಾತಿ ಮುತ್ತುಗಳನ್ನ ಮಳೇ ಹನಿಯಾಗಿ ಧರೇಗೇ ಧಾರಾಕಾರವಾಗಿ ಸುರೀಸುತ್ತೀದ್ದಳು . ಅವಳ ಅನನ್ಯ ಕೊಡುಗೇಯನ್ನ ಮಾನವ ಅರಿಯದೇ , ಮರದ ಕೇಳಗೇ ಗುಡಿ ಕಟ್ಟಿ , ಮಳೇಗಾಗಿ ಕಾನದ ದೇವರಿಗೇ ಮೊರೇ ಇಡುತ್ತಿದ್ದ .
ತವರು ಮನೇಯಲ್ಲಿ ಹೇಗೇ ಆನಂದ ಊಲ್ಲಾಸಗಳಿಗೇ ಮಿತಿ ಇಲ್ಲವೋ ಹಾಗೇ ಈ ಮರದವ್ವನ ಸೂರು ಕೂಡ . ಸಹಸ್ರ ಜೀವಿಗಳಿಗೇ ತಾಣ . ಕಣ್ಣಿಗೇ ಕಾನಿದಸ್ಟು ;ಅದರ ಮಿತಿ ಮೀರೀದರೇ ಮತ್ತೊ0ದಿಷ್ಟು .
ಅವಳ ತ0ಪಾದ ನೇರಳು , ಬೇಸಿಗೇ ಸುಡುವ ಬಿಸಿಲಿನಲ್ಲಿ ನವಿಲುಗಳಿಗೇ ನಾಟ್ಯ ಮ0ಟಪ . ರಾಮಾಯಣದ ರಾಮ ಸೇತುವೇಯ ನೇನಪು ತಟ್ಟಂತೇ ತರುವ ಅಳಿಲುಗಳು . ಅಲ್ಲಿಂದ ಇಲ್ಲಿಗೇ ಸರ್ರ0ತೇ ಓಡಿ ತಕ್ಷಣ ನಿಂತು , ತನ್ನ ಮುಂದಿನ ಯೇರಡು ಕಾಲುಗಳಲ್ಲಿ ಯೇನೋ ತಿಂದಂತೇ ಮಾಡಿ , ಮತ್ತೇ ಅರೇ ಕ್ಷಣಕ್ಕೇ ಬೇರೇ ಕಡೇ ಓಟ ! ! .
ಆಳೇತ್ತರಕ್ಕೇ ನಿಂತಿರುವ ಕೇ0ಪು ಕೋಟೇ . ಅಹಮ್ಮೀಗೇ ಕಟ್ಟಿದಲ್ಲ ; ನೇಲೇಊರಲೂ . ಇದು ಗೇದ್ದಲುಗಳ ಲೋಕ . ಮರದವ್ವಗೇ ಇವು ಕಂಟಕಗಳೇ . ಯೇಲ್ಲರೀಗು ಸಮಪಾಲು , ಸಮಬಾಳು ಅನ್ನೋದು ಅವಳ ಅಂತರಂಗದ ಮಾತು .
ತಲೇ ಮೇಲೇತ್ತಿ ನೋಡಿದರೇ ಪಕ್ಷಿಗಳ ಲೋಕ . ಆಕಾರದಲ್ಲಿ , ಕೊರಳಿನನಾದದಲ್ಲೀ, ಹಾರುವ ಮಿತಿಯಲ್ಲಿ , ತಿನ್ನುವ ಆಹಾರದಲ್ಲಿ , ಕಟ್ಟುವ ಗೂಡಿನಲ್ಲಿ , ಅನೇಕತೇಗಳನ್ನ ಹೊಂದಿದ್ದರು ತಮ್ಮ ಬಾಳ್ವೇಯಲ್ಲಿ ಯೇಕತೇಯಿಂದ ಜೀವನ ಸಾಗೀಸುತ್ತೀದ್ದವು . ಮಾನವ ಒಂದೇ ಆದರೂ , ಭೇದ ಭಾವ ತೋರಿ , ಭೇದಿ ಮಾತ್ರೇಯನ್ನು ನುಂಗಿ ಭಾದೇ ತಾಳಲಾರದೇ ಬಯಲು ಕಡೇ ಚಂಬು ಹಿಡಿದು ತೀನುಕುತ್ತೀದ್ದಾನೇ .
" ಮಾನವ ಜ್ಯಾತೀ ತಾನೊಂದು ವಲ0 " ಆದಿ ಕವಿ ಪ0ಪ ಹೇಳಿದ್ದು ಮಾನವರಿಗೇ ಆದರೂ ಅದು ಇಲ್ಲಿ ಮರದವ್ವನ ಮಕ್ಕಳಿಗೇ ಹೋಲುತ್ತೀತ್ತೀ .
ಗಿಳಿಗಳು ಗಿಲಿ , ಗಿಲಿ ಮಾತಾಡುತ್ತ ಸವಿದ ಹಣ್ಣುಗಳ ನೇನೇದು ಮೇಲುಕು ಹಾಕುತ್ತೀದ್ದವು . ಕಾ , ಕಾ ಚೀರುತ್ತ ನಮಗೇನು ತಿನ್ನಲು ಸಿಗಲಿಲ್ಲವೇಂದು ಬಂದುಗಳ ಜೊತೇ ಕಷ್ಟ ತೋರೀಕೋಳ್ಳುತಿರುವ ಕಾಗೇಗಳು . ಯಾವಾಗಲು ಗುಟುರು ಹಾಕುತ್ತ ಯಾವಾಗಲೋ ಬಂದು ಹಾದು ಹೋಗುವ ಹದ್ದಿನ ಹಿಡಿತ ತಪ್ಪಿಸಿಕೊಳ್ಳಲು , ಜೋಪಾನವಾಗಿ ಕುಳಿತಿರು ಬೇಳವ. "ಹಗಲು ಯಾಕಾದರೂ ಬರುತ್ತೋ!!?" ಪೊಟರೇಯಲ್ಲಿ ಅವೀತು ಜೊ0ಪು ಹೋಗುತ್ತ ಬಡಬಡಿಸುತ್ತಿರುವ ಗೂಬೇ. ಯೇಳ್ಳು ಹುರಿದ ಹಾಗೇ ಚಿಲಿ ಪೀಲಿ ಅನ್ನುವ ಮೈನಾಗಳೂ, ಲೋಕದ ಪರಿವೇ ಇಲ್ಲದೇ ಮೈ ಮರೇತೀವೇ .
ಆಗ ಸಂತಾನೋತ್ಪತ್ತೀಯ ಸಮಯ . ಮೊದಲಿನಷ್ಟು ವಠಾರದಲ್ಲಿ ಗದ್ದಲಗಳು ಇಲ್ಲದಿದ್ದರೂ , ಕೋಗಿಲೇ ಮಾತ್ರ ಯಾವುದೋ ಒಂದು ಅಪರೂಪದ ಗಳಿಗೇಗೇ ಕಾಯೀತ್ತೀತ್ತು . ಹಲವಾರು ಪಕ್ಷಿಗಳು ಸಾಗರದಾಟಿ ಹಾರಿ , ಸಾಹಸ ತೋರಿ, ಮು0ಬರುವ ಪೀಳಿಗೇಗೇ ಅವಿರತ ಹೋರಾಡುತ್ತಿದ್ದವು . ಮರದವ್ವ ಯೇಲ್ಲವನ್ನೂ ಬಲ್ಲವಳು . ಇದರಲ್ಲೂ ಅವಳ ಒಳಿತನ್ನು ಕಂಡಿದ್ದಳು . ಪ್ರತೀ ಹಾರುವ ಜೀವಿಯು ಅವಳ ಸಂತಾನ ಬೇಳೇಯಲು ಸಹಕಾರ ಸದ್ದಿಲ್ಲದೇ ನಡೇಯುತ್ತೀತ್ತು .
ಯೇಲ್ಲರೂ ಬೇರೇ ಕಡೇ ಹೋದರೇ ಕಾಗೇ ಮಾತ್ರ ಇದ್ದಲ್ಲಿಯೇ , ಇದ್ದಷ್ಟರಲ್ಲಿಯೇ ಅರಮನೇ ಕಟ್ಟುತ್ತಿತ್ತು .ಕೋಗಿಲೇ ತನ್ನ ಗೂಡಿಗೇ ಬಂದು ಹೋದದ್ದು ನೋಡಿ, ದಾಯಾದಿಗಳ ಕಲಹದಂತೇ ಜಗಳಕ್ಕೇ ಇಳಿಯಿತು .
ಕೋಗಿಲೇಗೇ ಒಂದೇ ಊಪಾಯ ಆದಷ್ಟು ಅದರಿಂದ ದೂರು ಊಳಿಯುವುದು .ಶಬ್ದವೇದಿ ಬಾನು ಬಿಟ್ಟಂತೇ, ಕಾಗೇ, ಪೊದೇ , ಪೊಟರೇ ತೂರಿ , ಕೋಗಿಲೇಯನ್ನ ಕೂಕ್ಕಲೂ ತವಕೀಸುತ್ತೀತ್ತು . ಸಿಗದ ಕೋಗಿಲೇ ಬೇನ್ನು ಬಿಟ್ಟು, ತನ್ನ ಗೂಡಿಗೇ ಬ0ದಾಗ , ತನ್ನ ಮೊಟ್ಟೇ ಯಾವುದು , ಕೋಗಿಲೇ ಮೊಟ್ಟೇ ಯಾವುದೇಂದು ಅರಿವೂ ಇರದೇ , ಗಾನ ಕೋಗಿಲೇಯ ಮರಿಯನ್ನ ಸಲಹುತ್ತೀತ್ತು . ಕೋಗಿಲೇಯ ಇ0ಪಾದ ಕಂಠ ಸೀರೀಗೇ ಮರುಳಾದ ನಾವು , ಕಾಗೇಯ ದ್ವನಿಯನ್ನ ಶಪಿಸುತ್ತೇವೇ . ಗೂಡು ಕೊಟ್ಟದ್ದು , ತನ್ನ ಕಂದಮ್ಮಗಳ0ತೇ ಸಾಕುತ್ತಿದ್ದ ಕಾಗೇಯನ್ನ ಮರೇಯಲು ಹೇಗೇ ಸಾದ್ಯ ! ! ! ? .
ಸಡಗರ ಸ0ಭ್ರಮದಲ್ಲಿ ಸಂಗೀತ ಇಲ್ಲದ್ದೀದ್ದರೇ ಹೇಗೇ ! ? .
ಹಿಂಡು ಹಿಂಡಾಗಿ ಬಂದು , ಸಾದ್ಯವಾದಸ್ಟು ರಸ ಹೀರಿ , ಹೂವುಗಳಿಗೇ ನೋವಾಗದೇ ದು0ಬೀಗಳು ಮುಂದೇ ಸಾಗುತ್ತೀದ್ದವು . ದು0ಬೀಗಳ ಝ್ಹೇ0ಕಾರವ ಕೇಳಿ , ಪಾತರಗಿತ್ತಿಗಳೂ , ರಂಗು ರಂಗಿನ ರೇಕ್ಕೇಗಳನು ಬಡೇಯುತ್ತ ತಲೇದುಗುತ್ತೀದ್ದವು . ರಮ್ಯ ಲೋಕಕ್ಕೇ ಕಾರಣ ಕರ್ತಳು ಮರದೇವ್ವ . ಇದನೇಲ್ಲ ನೋಡಿ ಬಯಲೋಳು ಬೇರಗಾದಳು .
ಪಕ್ಕದ ಹಳ್ಳಿಯೊಂದರಲ್ಲಿ ಮಗು ಜನಿಸಿತೇಂದು ಅದರ ಅಜ್ಜ , ಹಳ್ಳ ಕೊಳ್ಳ ಹೊಕ್ಕು , ಬಾಗಿ ಕೂತು , ಆಕಡೇ ಈಕಡೇ ಯೇನೋ ಹುಡುಕುತ್ತ , ವಡ್ಡು , ಬದಿಗಳಲ್ಲಿನ್ನ ಮುಳ್ಳು ಕ0ಟಿಗಳನ್ನ ಸವರುತ್ತ ಮುಂದೇ ಸಾಗಿ , ಸಾಕಾಗಿ , ಬಳಲಿ ಬೇಂಡಾಗಿ , ದೂರದಿಂದ ಬಂದು ಮಹಾ ಮರದ ಕೇಳಗೇ ವಿಶ್ರಮಿಸಿದ . ಹಸುಗೂಸೀನ ಪುಟ್ಟ ತುಟಿಗೇ ಜೀನು ಸವರಲೇಂದೇ ಜೇನು ಗೂಡನ್ನು ಹುಡುಕುತ್ತ , ತನ್ನ ಗೂಡನ್ನು ಬಿಟ್ಟಿದ್ದ . ತಾಯಿ ಮೊಲೇಹಾಲು ಹೇಜ್ಜೇನಿಗಿಂತ ಹೇಚ್ಚು ಅನ್ನೋದು ಈ ಹಿರಿಯರಿಗೇ ಗೊತ್ತಿಲ್ಲದೇ , ಹಸಿರು ಮರು ಸೃಷ್ಟಿಗೇ ಪರಾಗ ಸ್ಪರ್ಶ ಮಾಡಿ , ಪರಿಸರದ ಸಮತೋಲನಕ್ಕೇ ಶ್ರಮೀಸುವ, ಶ್ರಮಜೀವಿಗಳ ಗೂಡಿಗೇ ಬೇಂಕಿ ಇಡಲು ಬಂದಿದ್ದ . ಒಂದು ಜೊ0ಪು ನಿದ್ದೇ ಮಾಡಿ , ಕಣ್ಣು ಬಿಡುವುದೇ ತಡ , ಹುಳುಗಳ ಗೂ0ಪು ನೋಡಿ, ಇದು ಜೇನುಗೂಡೇ0ದು ಮನದಟ್ಟು ಮಾಡಿಕೊಂಡವನಂತೇ ಮೇಲೇ ಯೇದ್ದೂ , ಬಂದ ಕೇಲಸ ಮುಗಿಯಿತೇಂದು ಬರ ಬರ ಮರವೇರೀದ . ಕಂಬಳಿ ಹೊತ್ತು ಹುಳುಗಳನ್ನ ಓಡಿಸಿ ಜೇನು ಬಿಡಿಸಿದ್ದರೇ , ಹುಳುಗಳಿಗೇ ಕೇಡಿರಲಿಲ್ಲ . ಬೇಂಕಿ ಜ್ವಾಲೇಗೇ ರೇಕ್ಕೇ ಸುಟ್ಟುಕೊಂಡು ತಮಗೇನಾಯಿತೇ0ಬ ಅರಿವಿಲ್ಲದೇ , ಭೂತಾಯಿಯ ಮಡಿಲಲ್ಲಿ ಊದುರೀದವು . ಈ ಕ್ರೂರತೇಗೇ ತನಗೇ ಜೇನು ಬೇಡೇ0ದು ಹಸುಳೇ ನಿದ್ದೇಯಿಂದೇದ್ದು ಚಟ್ಟನೇ ಚೀರೀತು ; ಆಕ್ರಂದಿಸೀತು . ಅದರವ್ವ ಯಾರ ದ್ರುಸ್ಟಿಯಾಯಿತೇಂದು ನೀವಾಳಿಸೀದಳು . ತನ್ನ ಮನೇಯ ಮಕ್ಕಳ ಗೂಡೋ0ದು ಮನುಷ್ಯನ ಅಟ್ಟಹಾಸಕ್ಕೇ ಅಳಸಿ ಹೋದದ್ದನ್ನು ನೋಡಿ , ರೋಸಿ ಹೋಗಿ , ಬೇಸರದ ನಿಟ್ಟೂಸೀರು ಬಿಟ್ಟಳು ಮರದವ್ವ .
ಹುತ್ತ ಕಟ್ಟಿದ್ದು ಗೇದ್ದಲ ಹುಳು , ಆದರೂ ಹಾವೋಂದು ಅದರಲ್ಲಿ ಮನೇ ಮಾಡಿತು . ಗಿಳಿಯ ಮುದ್ದು ಮರಿಗಳು ತಾಯಿಯ ಬರುವೀಕೇಗೇ ಕಾಯುತೀರಲು , ಕೇಳಗಿನಿಂದ ಬುಸುಗುಡುವ ಶಬ್ದವು ಅವುಗಳ ಯೇದೇ ಬಡಿತ ಜೋರಾಗೀಸೀತು . ಕಷ್ಟದಲ್ಲಿ ಕಾಯೂವರಾರೂ ! ? .
ಕಿರುಚುವ ಕಾಗೇ ಯೇಲ್ಲರೀಗು ಕಷ್ಟ ಕೊಟ್ಟರು , ಹಾವನ್ನು ಕೂಕ್ಕಲೂ ಹಿಂಜರಿಯಲಿಲ್ಲ . ಬಲವಾದ ತೀವೀತಕ್ಕೇ, ಹಾವು ಯೇಲ್ಲಿಂದ ಬಂದಿತ್ತೋ ಅಲ್ಲಿಗೇ ಬಿದ್ದು , ಮರುಕ್ಷಣ ಅಲ್ಲಿಂದ ಸರಿದು ದೂರ ಹೋಯಿತು . ಇದನೇಲ್ಲ ಕಂಡ ತಾಯಿ ಗಿಳಿಯು ತನ್ನ ಸಂಗಡಿಗರೋ0ದಿಗೇ ಸಾಲು ಸಾಲಾಗಿ ಬಾನೇತ್ತರದೀ ಹಾರಿ ಕಾಗೇಗೇ ವಂದನೇ ತಿಳಿಸಿತು .
ಸದ್ಯದ ಶೋಧನೇಯ ಪ್ರಕಾರ , ನಮ್ಮ ಸೌರ್ರ್ಯಮಂಡಲದಲ್ಲಿ 8 ಗ್ರಹಗಳಿದ್ದು , ಅದರಲ್ಲಿ ಭೂಮಿ ಜೀವಿಗಳಿಗೇ ನೇಲೇಯಾಗಿದೇ . ಈ ನೀಲಿ ಗ್ರಹದಲ್ಲಿ , ಪ್ರತಿಯೊಂದು ಜೀವಿಯು ತನ್ನದೇಯಾದ ಜೀವಿತಾವಧಿಯಲ್ಲಿ ಬದುಕಿ, ಪ್ರಕೃತೀಯ ಜೀವವೈವಿದ್ಯೇತೇಯನ್ನ ಕಾಪಾಡುತ್ತವೇ . ಮಾನವ ಹೀಗೇಕೇ ! ! ? ? . ಹೋದ ಜಾಗದಲ್ಲಿ ಹೊಗೇ , ಪ್ಲಾಸ್ಟಿಕ್ಕು , ಹೊಲಸು . ಮಿತಿ ಮೀರಿದ ವೀವೇಕತನ , ಅವಿವೇಕಿತನವಾಗಿದೇ .ಇವನಿಂದ , ಊಂಡ ಮನೇಗೇ ಕಣ್ಣ ಹಾಕುವ ಕೇಲಸ ಬಿಟ್ಟು ಬಿಡದೇ ನಡಿತಾಯಿದೇ. ಹಾವಾದರು ಇಲಿ , ಹೇಗ್ಗಣಗಳ ಜನಸಂಕ್ಯೇಯನ್ನ ನಿಯಂತ್ರೀಸುತ್ತೇ .ಹೀನ ಮಾನವ ತನ್ನನ್ನು ತಾನು ನಿಯಂತ್ರೀಸೀದರೇ ಸಾಕಾಗಿದೇ! ! ! ! . ಇವನಿಗೇ ಮಯ್ಯಲ್ಲಾ ವಿಷ .
ಗಿಳಿಗಳ ಪಾಲಿಗೇ ನಡೇದುದೇಲ್ಲ ಸುಕಾಂತ್ಯವಾದರೂ ಮರದೇವ್ವಗೇ ಮುಂದೊಂದು ದಿನ ಬರುವ ಕೇಟ್ಟ ಗಳಿಗೇಗೇ ಮುನ್ಸೂಚನೇಯಂತೇ ಕಂಡಿತು .
ಅದೊಂದು ದಿನ ಒಂದಿಬ್ಬರು , ತಮಗೇ ತೋಚೀದನ್ನ ಹೇಳುತ್ತ , ವಾದಿಸುತ್ತ , ಮನ ಬಂದಂತೇ ಕೂಗಾಡುತ್ತಿದ್ದರು .ಅವರ ಮಾತಿನಲ್ಲಿ ಹಿಡಿತವಿಲ್ಲ;ನಡೇಯಲ್ಲು ಸಹ . ತೂರಾಡುತ್ತಿದ್ದರು , ತಪ್ಪು ಹೇಜ್ಜೇ ಇಡುತ್ತಿದ್ದರು . ಊರಿನ ಹಿರಿಯರನ್ನ ಕರೇಯಿಸಿ ನ್ಯಾಯ ಕೇಳತೀನಿ ಒಬ್ಬ ಅಂದ್ರೇ , ಇನ್ನೊಬ್ಬ " ಹೋಗ ಹೋಗು ನಿಂಗೇ ಬೇಕಾದವರ ಕಾಲು ಬೀಳು , ನಾನಂತೂ ನ್ಯಾಯಾಲಯಕ್ಕೇ ಹೋಗಿ ಧಾವೇ ಹೂಡ್ತೀನಿ " ಅನ್ನುತ ಕಾನೂನಿನ ಅರಿವೂ ತನಗೇಸ್ಟಿದೇಯೇಂದು ಹೂಂಕರೀಸುತ್ತೀದ್ದ .
ಕಾರಣ ಇಷ್ಟೇ ಹೊಲದ ಬದಿ ತನಗೇ ಸೇರಿದ್ದೇಂದು ಅವರ ಅವರ ವಾದ . ಇಬ್ಬರು ಸಾವಿರ ಚಟಗಳ ಸರದಾರರು . ಮನೇಯಲ್ಲಿದ್ದ , ಮನೇಯ ಒಡತಿಯ ಮೈ ಮೇಲಿದ್ದ ಯೇಲ್ಲವನ್ನೂ ಸರಾಯಿ ನುಂಗಿ ನೀರು ಕೂಡಿದಿತ್ತು .ಜೂಜು ಹುಡುಕುತ್ತಿತು ಊಳಿದ್ದೀದ್ದನ್ನ . ಮಕ್ಕಳಿಗೇ ಒಳ್ಳೇ ಅಪ್ಪನಲ್ಲ ;ಮಡದಿಗೇ ಒಳ್ಳೇ ಗಂಡನಲ್ಲ.
ಮರುದಿನ ಹೊಲ ಮೋಜಣಿ ಮಾಡೋರು ಬಂದು, ಗೇರೇ ಯೇಳೇದೂ, ಸಮಸ್ಯೇಗೇ ಪರಿಹಾರ ಕೊಟ್ಟು, ಸೀಮೇ ಕಲ್ಲು ಹಾಕಿಸಿ ಹೋಗುತ್ತಾರೇ . ತರುವಾಯ , ಬದಿ ಮತ್ತು ಅದರ ಮೇಲೇ ಬೇಳೇದ ಹೇಮ್ಮರ ಒಬ್ಬನ ಪಾಲಾಗೂತ್ತದೇ .
ಬಯಲು ಸೀಮೇಯಲ್ಲೀ ಮಲೇನಾಡಿನ ಸೊಬಗು ಯೇಲ್ಲಿಂದ ಬಂದಿತ್ತು ಹೇಳಿ . ಮಳೇಗಾಲದಲ್ಲಿ ಸ್ವಲ್ಪ ಮಟ್ಟಿಗೇ ಹಸಿರು ಕಾಣಿಸಿಗೋದು ಹಳ್ಳ ಕೊಳ್ಳ , ಭಾವಿ ಸುತ್ತ ಮುತ್ತ , ಬದಿಗಳ ಮೇಲೇ . ಬೇವಿನ ಮರ , ಹುಣಸೇ ಮರ , ಮಾವಿನ ಮರ , ಹೇಚ್ಚು ಕಾಣಿಸಿಕೊಂಡರೇ ಅಲ್ಲೊಂದು ಇಲ್ಲೊಂದು ಇಚಲ ಮರ . ಇವನ್ನ ಬಿಟ್ರೇ ಮತ್ತಷ್ಟು ಪಾಲು ಬಳ್ಳಾರಿ ಜಾಲಿಗೇ .ನವಿಲುಗಳಿಗೇ ಈ ವನ ಸಿರಿ ಸಾಕಿತ್ತು ಬೇಳಗ್ಗೇ , ಸಂಜೇ "ಮ್ಯ0ವೌ ಮ್ಯ0ವೌ" ಅನ್ನುತ ದೊಡ್ಡ ದ್ವನಿಯಲ್ಲಿ ಕೂಗಲು . "ಮನುಷ್ಯರೇ ನಾವು ಇಲ್ಲಿನ ವಾಸಿಗಳು ,ನಿಮ್ಮ ಜ್ಯೋತೇ ಬದುಕುತ್ತೀದ್ದೀವೀ . ನಮ್ಮ ಮನೇಯಂತಿರುವ ಹಸಿರು ಸಿರಿಯನ್ನ ಊಳಿಸಿ " ಅನ್ನುತ್ತಲೇ, ಶುಭ ರಾತ್ರಿ ಕೋರುತ್ತೀದ್ದವು .
ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿದವ , ಮರದವ್ವೇಯ ಜೀವ ತೇಗೇಯಲು ಹೇಸಲ್ಲೀಲ್ಲ . ಒಂದು ದಿನ ಆಳೇತ್ತರದ ಗುಂಡಿಯನ್ನು ಮರದ ಸುತ್ತ ತೇಗೇದ .ಆಗಲೇ ಗೊತ್ತಾಯಿತು ಇನ್ನು ಊಳಿದೀರೋದು ಕೇಲವೇ ದಿನ . ವಲಸೇ ಹೋಗೀರೋ ಹಕ್ಕಿಗಳನ್ನ ನೋಡುವಾಸೇ ಮರದೇವ್ವೇಯ ಕೊನೇಯ ಆಸೇಯಂತೇ ಕಂಡಿತು .
ಮರಿ ಅಳಿಲುಗಳು ಮೇಲಿಂದ ಕೇಳಕ್ಕೇ , ಕೇಳಗಿ0ದ ಮೇಲಕ್ಕೇ, ಹತ್ತಿ ಇಳಿದು ಗುಂಡಿಯಲ್ಲಿ ಆಡುತ್ತಿದ್ದವು . ಆದರೇ ಮಾನವನ ಕೇಟ್ಟ ವಾಸನೇ ಅವುಗಳ ಹಿರಿಯರಿಗೇ ಗೊತ್ತಾಗದೇ ಇರಲಿಲ್ಲ . ಅವೇಲ್ಲ ಸೇರಿ ಮಮ್ಮಲ ಮರುಗುತ್ತೀದ್ದವು .
ಅಲ್ಲೇ ಬಿದ್ದಿದ್ದ ಕೇ0ಪು ಕಲ್ಲಿಗೇ ಕೊಡಲಿಯನ್ನು ಮಸೀಯುತ್ತೀದ್ದ0ತೇಯೇ, ಹೊಸದಾಗಿ ಚಿಗುರಿದ ಚಿಗುರು ಬಾಡಿತು . ಒಂದೊಂದು ಕೊಡಲಿಯ ಹೊಡೇತಕ್ಕೇ , ಅವಳ ರೊದನೇಗಳು ಬೇರಿನಿಂದ ಬೇರೀಗೇ ಹರಿದು ದೂರದಿ ಬೇಳೇದ ಸಂಭಂಧಿಗಳಿಗೇ ಮುಟ್ಟಿತು . ಅವಳ ನೋವಿಗೇ ಸ್ಪಂದಿಸಿದ ಕೂಡಲೇ ಭೂಮಿಯ ಮೇಲ್ಪದರು ಕ0ಪೀಸೀತು . ಹೊಡೇತಗಳು ಆಳಹೋದಷ್ಟು ಅವಳು ಮೂರ್ಛೇ ಹೋಗಿ ತನ್ನ ಬಾಲ್ಯದ ನೇನಪುಗಳಿಗೇ ಜಾರಿದಳು . ಹಕ್ಕಿಯಿಂದ ಬಿದ್ದ ಬೀಜ , ಬೀಜದಿಂದ ಮೊಳಕೇ , ಮೊಳಕೇಯಿಂದ ಸಸಿ , ಸಸಿಯಿಂದ ಮರ , ಮರದಿಂದ ಹೇಮ್ಮರ, ಹೇಮ್ಮರದಿಂದ ಮರದೇವ್ವೇ . ಮೊಡ ತಣಿಸಿ ಮಳೇ ತಂದದ್ದು , ಕೇರೇಗಳು ತು0ಬಿ ಹರಿದದ್ದು , ಹಕ್ಕಿಗಳ ಅಪ್ಪುಗೇ, ಬಯಲು ಸೀಮೇಗೇ ಹಸಿರು ತಂದದ್ದು , ದನ ಕರುಗಳು ಮೇದದ್ದು . ಹೀಗೇ ತನ್ನ ಮುನ್ನೂರು ಶತಮಾನದ ಜೀವನ ಅವಳ ಕಣ್ಮುಂದೇ ಬಂದು ಹೋಯಿತು . ಕೊನೇಯ ಹೊಡೇತಕ್ಕೇ ನೇಲಸಮವಾದಳು . ಹಕ್ಕಿಗಳ ಕೂಗು ಮುಗಿಲು ಮುಟ್ಟಿತು . ಮುನ್ನುರೀನ ಬಾಳು , ಮೂರುದಿನದಲಿ ಮಣ್ಣುಸೇರಿತು .
ಕಟ್ಟಿದ ಗೂಡು , ಆಗತಾನೇ ಹಾಕಿದ ಮೊಟ್ಟೇಗಳು , ರೇಕ್ಕೇ ಬಲಿತು ಹಾರುವ ಹುಮ್ಮಸ್ಸೀನಲ್ಲೀರುವ ಮರಿ ಹಕ್ಕಿಗಳು, ಧರೇಗೇ ಊರುಳೀದವು .
ಮೋಡಗಳು ಬಂದವು, ನಿಲ್ಲದೇ ಹೋದವು . ಕಪ್ಪೇಗಳ ಮದುವೇ , ಕಾಣದ ದೇವರಿಗೇ ಪೂಜೇ , ಪುನಸ್ಕಾರಗಳು ಅವಿರತ ನಡೇಯುತ್ತೀದ್ದವು . ದೇವರ ಘOಟೇಯ ಶಬ್ದವು ಹಕ್ಕಿಗಳ ಕೂಗನು ನುಂಗಿತು .
ವಲಸೇಯಿಂದ ಮರಳಿ ಬಂದ ಹಕ್ಕಿಗಳು , ತಮ್ಮ ತಮ್ಮ ಮರಿಗಳಿಗೇ , ಮರೇದೇವ್ವ ಬಾಳಿದ ಜಾಗದಲ್ಲಿ ನಿಂತು , ತಮ್ಮಲ್ಲಿ ಬೇರೇತು ಹೋದ ಜೀವದ ಕಥೇ ಹೇಳುತ್ತಿವೇ .
                                                Prashant Gs

No comments:

Post a Comment