Tuesday 22 October 2019

ಗಾಂಧಿ ಟೋಪಿ . ನಮಗೇಷ್ಟು ಗೊತ್ತು . . ? ?


ನಾವು ಘತಕಾಲದ ಕುರುಹುಗಳು . ನಮ್ಮ ವೇಷ ಭೂಷಣ , ಆಚಾರ ವಿಚಾರಗಳು , ಹಬ್ಬಗಳು ನಡೇದುಕೊಂಡು ಬಂದOತಹ ಸಂಪ್ರದಾಯದ ಗುರುತುಗಳನ್ನ ತೋರಿಸುತ್ತವೇ . ತೊಡುವ ಊಡುಗೇಗಳ ಮೂಲ ನೋಡಿದರೇ , ಅವೇಲ್ಲ ಮಾನವರು ನೇಲೀಸೀರೋ ಆಯಾ ಭಾಗದ ಭೌಗೋಳಿಕ ಲಕ್ಷಣಗಳ ಮೇಲೇ ಅವಲ0ಬಿತವಾಗೀದ್ದವು ಹೊರತು ಮತ್ತೇನಲ್ಲ .
ಆಯಾಕಾಲಕ್ಕೇ ತಕ್ಕಂತೇ ನಾ ನಾ ಬಗೇ ಬಗೇಯ ಊಡುಪುಗಳು . ಇನ್ನೂ ಕೇಲವು ಕಾಲಾತೀತವಾಗಿ ಮುಂದುವರೇದುಕೊಂಡು ಬಂದು , ಬೇರೇ ಬೇರೇ ಧರ್ಮದ ಥಳಹದಿಯ ಮೇಲೇ ನಿಂತಿರುವ0ತಹವು.
ನಮ್ಮೂರೀನ ಹಿರಿಯರು ಹೇಳೋರು, ಪ್ರತೀ ಹತ್ತು ವರ್ಷಕ್ಕೇ ಸಮಾಜದಲ್ಲಿ ಬದುಕುವ ರೀತಿ ಬದಲಾಗುತ್ತದೇಯಂತೇ .ಕಾಲಕ್ಕೇ ತಕ್ಕಂತೇ ವೇಷ ಭೂಷಣ ;ಆಹಾರ ವಿಹಾರ .
"ಪರಿವರ್ತನೇ ಜಗದ ನಿಯಮ" ಅನ್ನೋದನ್ನ ಬೇರೇ ವಯಸ್ಸೀನವರ ಜ್ಯೋತೇ ಚರ್ಚೇಗೇ ಇಳಿದಾಗ ಇದರ ಅನೂಭವವಾಗೋದು . ಅದು ಬೇಡ ಅಂದ್ರೇ ಬೇಳಗಿನ ಜಾವ ಲಗುವಾಗಿ ನಡಿಗೇಗೇ ಬಂದಿರುವ ಹಿರಿಯರ ಜ್ಯೋತೇ ಹೇಜ್ಜೇ ಹಾಕಿದಾಗ . ಅವರು ಮಾತಿನ ನಡುವೇ " ಅಯ್ಯೋ ಬಿಡ್ರಿ ! ! ನಮ್ಮ ಕಾಲದಲ್ಲಿ ಹಾಗಿತ್ತು , ಹೀಗಿತ್ತು " ಅನ್ನುತ ಗತಿಸಿದ ಕಾಲವನ್ನು ನೇನೇಯುತ್ತಿರುತ್ತಾರೇ . ವರ್ತಮಾನದ ಜ್ಯೋತೇ ಭೂತಕಾಲದ ಅರಿವು ಇದ್ದರೇ ಬದಲಾವನೇಯನ್ನ ಗಮನಿಸಬಹುದು . ಮನೇಯಲ್ಲಿ ಅಜ್ಜ , ಅಜ್ಜಿ ಇದ್ರೇ ಮೊಮ್ಮಕ್ಕಳ ಬಾಲ್ಯ ನಂದನವನ . " ಹಳೇ ಬೇರು , ಹೊಸ ಚೂಗುರು ಕೂಡಿರಲು ಮರ ಸೊಬಗು " ಅನ್ನುವ ಹಾಗೇ ಜೀವನವು ಹೊಸದು , ಹಳೇದು ಕಾಣತ್ತೇ ! .
ಭಾರತ ಬ್ರಿಟಿಷರ ದಾಸ್ಯದಲ್ಲಿ ಸೀಕ್ಕೂ ನಲಗುತ್ತೀದ್ದಾಗ , ಮಹಾತ್ಮಾ ಗಾಂದಿಯವರು ಸ್ವದೇಶಿ ಚಳುವಳಿಗೇ ನಾಂದಿ ಹಾಡಿದರು . ನಮ್ಮ ದೇಶದಲ್ಲಿ , ನಮ್ಮ ಜನರು ಊತ್ಪಾದೀಸೀದ ಊಡುಪುಗಳನ್ನ ಊಡೋದು ; ಯೂರೋಪೀನಿಂದ ಬಂದ ಊಡುಪುಗಳನ್ನು ಧಿಕ್ಕರಿಸುವುದೇ ಇದರ ಮೂಲ ಗುರಿ . ಇವತ್ತಿಗೂ ನಾವು imported ವಸ್ತುಗಳು ಅಂದ್ರೇ ಆ !!! ಅಂತ ಬಾಯಿ ತೇಗೇಯೋದು ಬಿಟ್ಟಿಲ್ಲ .ಈಗಲೂ ಹಿತ್ತಲ ಗಿಡ ಮದ್ದಲ್ಲ ನಮಗೇ .
ಸುಮಾರು 1920 ನೇ ಇಸವಿಯಲ್ಲಿ ಹೋರಾಟದ ತೀವ್ರತೇ ಹೇಚ್ಚಿಸಲೇಂದೇ ಗಾಂದಿಯವರು ಸ್ವತಃ ಖಾದಿ ಬಟ್ಟೇ ತೊಟ್ಟು , ತಲೇ ಮೇಲೇ ಬಿಳೀ ಟೋಪಿ ಹಾಕಿಕೊಳ್ಳುತ್ತಾರೇ . ಅದೇ ಟೋಪಿ ಗಾಂದಿ ಟೋಪಿಯಾಗಿ ಹೇಸರು ಪಡೇದು ಪ್ರಸಿದ್ದಿಗೇ ಬರುತ್ತದೇ . ಕೇಲವೇ ವರುಷ ಧರೀಸೀಧರು , ನೇಹರು ತರುವಾಯ ಅದನ್ನ ಯಾವಗಲೂ ಬಳಸೂತ್ತಾರೇ . ಬಹಳ ಕಡೇ ಅದನ್ನ ನೇಹರು ಟೋಪಿ ಅನ್ನೋದು ಇದೇ . ಈ ಟೋಪಿಯನ್ನ ಧರಿಸಿರುವವರ ಮೇಲೇ ಬ್ರಿಟಿಷರು ಶಿಕ್ಷೇಗೇ ಗುರಿ ಪಡಿಸಿದ್ದನ್ನ ಇತಿಹಾಸ ಹೇಳುತ್ತದೇ .
ಸ್ವಂತಂತ್ರ ಪೂರ್ವದಲ್ಲಿ ಇದು ದೇಶವ್ಯಾಪ್ತಿಯಾಗುತ್ತಾ , ಸ್ವತಂತ್ರ ನಂತರದ ದಿನಗಳಲ್ಲಿ ಕೇಲವು ಪ್ರದೇಶಗಳಿಗೇ ಮಾತ್ರ ಸೀಮಿತವಾಗುತ್ತದೇ . ಸದ್ಯಕಂತು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಇನ್ನೂ ಜನಜೀವನದಲ್ಲಿ ನೋಡಬಹುದು .ಈ ಟೋಪಿಯೂ ಸ್ವಾತಂತ್ರ ಹೋರಾಟದ ಕುರುಹು . ಇದು ಧರ್ಮ , ಜ್ಯಾತೀ , ಪಂಗಡ ಹಾಗೂ ಒಂದು ಭಾಗದ ಜನರ ಹಿಂದಿನ ಪರ0ಪರೇಯಲ್ಲ . ಬಿಡುಗಡೇಗೇ ಫಣ ತೊಟ್ಟು, ಊಟ್ಟ0ತಹ ಟೋಪಿ ಇದು ! ! .
ಈ ಟೋಪಿಯು ತನ್ನದೇ ಆದ ವಿಶೇಷ ಸ್ತಾನ ಮಾನ ಪಡೇದಿದೇ . ದೇವರ ಆರಾಧನೇಯಲ್ಲಿ ಹೇಗೇಲ್ಲ ನಿಯಮ , ನಿಟ್ಟು ಪಾಲೀಸುವೇವೋ ಹಾಗೇಯೇ ಇದಕ್ಕೂ ಸಹ . ಇದರಲ್ಲಿ ಒಂದು ವ್ಯತ್ಯಾಸ ಕಂಡುಹಿಡಿಯಬಹುದು . ದೈವದಲ್ಲಿ ಭಯವಿದ್ದರೇ , ಟೋಪಿ ತೋಡುವುದರಲ್ಲಿ ದೇಶ ಭಕ್ತಿಯಿದೇ . ಯಾರೇ ಇರಲಿ , ದೇಶ , ವಿದೇಶದಲ್ಲಿ ಓದಿ ಬ್ರಹ್ಮ ಪದವಿ ಪಡೇದಿದ್ದರು, ಕೇಲವು ವಿಶೇಷ ಸಂಧರ್ಭಗಳಲ್ಲಿ ಇದನ್ನ ಹಾಕಿಕೊಂಡು ತಮಗೇ ಗೊತ್ತಿಲ್ಲದೇ , ಸ್ವಾತಂತ್ರ ಸಂಗ್ರಾಮದ ಘಟನೇಗಳನ್ನ ಮರು ಸೃಷ್ಟಿ ಮಾಡುವರು . ಮದುವೇಯ ಸಮಯದಲ್ಲ0ತು ಮಜಾನ ಬೇರೇ . ಕೋಟು , ಸೂಟು , ಬೂಟು ಹಾಕಿಕೊಂಡು ವರ ನಿಂತಿರಬೇಕು , ಅಷ್ಟರಲ್ಲಿ ಯಾರದೋ ಅಪ್ಪನೇಮೇರೇಗೇ ಒಂದು ಟೋಫಿ ತಲೇಯಮೇಲೇ ಬಂದು ಬೀಳತ್ತೇ . ಮತ್ತೇ ಅದೇ ಸ್ವಾತಂತ್ರ್ಯ ಹೋರಾಟದ ನೇನಪು. ವಿಪರ್ಯಾಸ ಎನೇಂದರೇ, ಇದು ಮದುಮಗನ ಸ್ವಂತಂತ್ರ್ಯ ಕೀತ್ತುಕೋಳ್ಳುವ ಮದುವೇಯ ಸಮಾರಂಭ .
ಪ್ರತೀದೀನ ತೊಡುವವರನ್ನ ನೋಡಬೇಕು , ಯೇನು ಶಿಸ್ತು , ಬದ್ದು ;ಶಿಸ್ತಿನ ಸಿಪಾಯಿಗಳು . ಬೇಳಿಗ್ಗೇ ಜಳಕಾ ಮಾಡಿ , ಕನ್ನಡಿ ಮುಂದೇ ನಿಂತು , ತಿದ್ದಿ ತೀಡಿ , ತಲೇಯ ಮೇಲೇ ಕಿರೀಟದಂತೇ ಇಟ್ಕೋಳ್ಳುವುದೇ ಒಂದು ಗಮ್ಮತ್ತು .ಹಾಗೇ ಬೇಡವಾದಾಗ , ತೇಗೇದು , ಸರಿಯಾಗಿ ಮಡಿಕೇ ಮಾಡಿ ಜೇಬಿನಲ್ಲಿ ಇಟ್ಟು ಕೊಳ್ಳೋದು ಇನ್ನೊಂದು ಬಗೇ . ಇದೋOತರಹ ಅಗಸ್ಟ 15 ಸ್ವಂತಂತ್ರ ದಿನಾಚರಣೇಯ ಬಾವುಟ ಹಾರಿಸಿದ ಹಾಗೇ . ಹಾರೀಸೋದು ಮಾತ್ರ ಅಲ್ಲ , ಸಂಜೇ ಆದ ಮೇಲೇ ಗೌರವ ಕೊಟ್ಟು ಕೇಳಗೇ ಇಳಿಸ ಬೇಕು . ಟೋಪಿಯ ವಿಚಾರಕ್ಕೇ ಬಂದಾಗ ಹಾಗೇಯೇ ಕಂಡರೂ , ಒಂದೇ ದಿನಕ್ಕೇ ಸೀಮಿತವಲ್ಲ . ದಿನOಪ್ರತೀ ನಡಿಯೋದು .ಇದನ್ನ ಅಪ್ಪಿ ತಪ್ಪಿ ನೇಲಕ್ಕೇ ಇಟ್ಟರೇ ಆ ಮನುಷ್ಯನ ಮಾನ ಹೊದಂತೇ ಸರಿ .
ಗಾಂದಿ ಟೋಪಿಯೂ ಇನ್ನೇನು ಬದಲಾವಣೇಯ ಪರದೀಯಲ್ಲೀ ಹಿಂದೇ ಸರಿಯಿತು ಅನ್ನುವುದುರೋಳಗೇ , ಮತ್ತೇ ದೇಹಲಿಯ ರಾಮ ಲೀಲಾ ಮೈದಾನದಲ್ಲೀ , ಬ್ರಷ್ಟಾಚಾರ ವಿರುದ್ದ ಹೋರಾಡಿದ ಅಣ್ಣ ಹಜಾರೇಯ ಶಿರದ ಮೇಲೇ ಹೊನ್ನ ಕಳಶದಂತೇ ಮಿಂಚಿತು . ಈ ಹೋರಾಟದ ತನುಜಾತೇಯಂತೇ "ಆಮ ಆದ್ಮಿ " ಪಕ್ಷ ಹುಟ್ಟಿ , ದೇಹಲಿಯ ಚುಕ್ಕಾಣಿ ಹಿಡಿಯಿತು . ಈ ಪಕ್ಷವು ಟೋಪಿಯ ಬಳಕೇಯಲ್ಲಿ ಹಿಂದೇ ಬಿಳಲಿಲ್ಲ .
ನಮ್ಮ ಬೇಂಗಳೂರಿನ H. ನರಸೀoಮಯ್ಯನವರು, ಜೀವನದ ಕೊನೇ ಊಸೀರು ಇರೋವರೇಗೂ ಗಾಂಧಿ ತೋಪಿಯನ್ನ ಮರೇಯಲಿಲ್ಲ.


Prashant Gs

No comments:

Post a Comment