All about Uttarakarnataka
ಮಾವಿನ ಹುಳಿ ,
ಬೇವಿನ ಕಹಿ ,
ಬೆಲ್ಲದ ಸಿಹಿ ,
ಹೊಂಗೆಯ ನೆರಳು
ಭೂತಾಯಿಯ ಸೊಬಗು .
ಯುಗಾದಿ ಮರಳಿ ಬರುತಿದೆ ,
ಹೊಸ ವರುಷದ ನೆನಪು ತರುತಿದೆ .
ಯುಗಾದಿಯ ಹಬ್ಬದ ಶುಭಾಷಯಗಳು
—Prashant Gs
No comments:
Post a Comment