DINK
ಅವರಿಬ್ಬರೂ ಇಷ್ಟಪಟ್ಟು ಹೊರದೇಶದಲ್ಲಿ ಮದುವೆಯಾದವರು . ಇದು ಸಹಜ , ಕಾರಣ IT ಕಂಪನಿಯಲ್ಲಿ ಕೆಲಸಮಾಡುತ್ತಿದ್ದುದರಿಂದ. ಅವರಿಗೆ ಮಕ್ಕಳು ಬೇಕಿಲ್ಲ ; ಮಕ್ಕಳ ಆರೈಕೆಯಲ್ಲಿ ತಮ್ಮ ಯವ್ವನ ಕಳೆದುಕೊಳ್ಳಲು ಇಷ್ಟವಿಲ್ಲ . ಇದೊಂದು ವಿಚಾರ್ ಅವರಿಗೆ ತಮ್ಮ ಯವ್ವನದ ದಿನಗಳಲ್ಲಿ ಮೂಡಿತ್ತು . ಆಧುನಿಕ ಕಾಲದಲ್ಲಿ , ಆಧುನಿಕ ವೃತ್ತಿಯಲ್ಲಿ ಇದ್ದ ಕಾರಣ ಅದು ಸಹಜವಾಗಿತ್ತು . ಆಗಲೇ DINK (ಡಬಲ್ ಇನ್ಕಮ್ ನೋ ಕಿಡ್ಸ್ ) ಅನ್ನುವ ಸಂಘಟನೆಗಳು ಹುಟ್ಟಿಕೊಂಡು , ಅದೇ ವಿಚಾರ್ ಹೊಂದಿರುವ ಜನರ ಸಮೂಹ ದೊಡ್ಡದಾಗುತ್ತ ಜ್ಯಾತಿ , ಭಾಷೆ , ಗಡಿ ಎಲ್ಲವನ್ನು ಮೀರಿ ಬೆಳೆಯುತ್ತಾಯಿತ್ತು .
ಕಾರಣಾಂತರಗಳಿಂದ ಭಾರತಕ್ಕೆ ಬಂದಮೇಲೆ , ತಮ್ಮ ೪೦ ರ ಪ್ರಾಯದಲ್ಲಿ ಒಂದು ಮಗು ಬೇಕು ಅನ್ನುವ ಆಸೆ ಹೇಗೋ ಹುಟ್ಟಿತು . ಅದಕ್ಕಾಗಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ . ಯಾವುದೇ ಹೊಸ ತಂತ್ರಜ್ಞಾನವಿದ್ದರೂ , ಅದು ಅವರಿಗೆ ಉಪಯೋಗ ಬರಲಿಲ್ಲ .
ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣದ ಬಗ್ಗೆ ತಿಳಿದುಕೊಳ್ಳಲು ಉತ್ಸುಕನಾಗುತ್ತಾನೆ .
ಕೊನೆಗೆ ತಮ್ಮ ವಿಚಾರ್ ಬದಿಗಿಟ್ಟು , ಮಕ್ಕಳಿಗಾಗಿ ಏನಾದರೂ ಮಾಡುವ ತುಡಿತದಲ್ಲಿದ್ದರು .
No comments:
Post a Comment